ಸ್ಟಾರ್ ಗಿರಿ, ಸೆಲೆಬ್ರಿಟಿ ಎನ್ನುವ ಪಟ್ಟವನ್ನು ಪಕ್ಕಕ್ಕೆ ಇಟ್ಟು ರಸ್ತೆಯಲ್ಲಿ ದೋಸೆ ಮಾರಿ ಜೀವನ ನಡೆಸಿದ ನಟ ಇಂತಹ ಅನೇಕರಿಗೆ ಮಾದರಿಯಾಗುತ್ತಾರೆ. ಹೌದು, ಶೈನ್ ಶೆಟ್ಟಿ ಎನ್ನುವ ಕುಂದಾಪುರ ಮೂಲದ ನಟ ದೋಸೆ ಮಾರಿ ಜೀವನ ನಡೆಸುತ್ತಿದ್ದರು.
Lakshmi Baramma Fame Actor Shine Shetty prepare Dosa in Food truck on street side.